ಈಡೇರುತ್ತಿದೆ ನಟಿ ಹರಿಪ್ರಿಯಾ ಬಹು ದಿನದ ಬಯಕೆ | FILMIBEAT KANNADA
2018-12-06 48
ನಟಿ ಹರಿಪ್ರಿಯಾ ಕೈನಲ್ಲಿ ಈಗ ಮೂರ್ನಾಕ್ಕು ಸಿನಿಮಾಗಳಿವೆ. ಭಿನ್ನ, ವಿಭಿನ್ನ ಪಾತ್ರಗಳನ್ನ ಮಾಡುತ್ತಿರುವ ಅವರ ಪಾಲಿಗೆ ಈಗ ಮತ್ತೊಂದು ಸಿನಿಮಾ ಬರುತ್ತಿದೆ. ಐತಿಹಾಸಿಕ ಚಿತ್ರದಲ್ಲಿ ಇದೀಗ ಹರಿಪ್ರಿಯಾ ಕಾಣಿಸಿಕೊಳಲಿದ್ದಾರೆ.